ಬುಧವಾರ, ಫೆಬ್ರವರಿ 24, 2010

ರನ್ - 200 , ಬಾಲ್ - 147 , 25 ಬೌಂಡರಿ, 3 ಸಿಕ್ಸರ್, ಸರಾಸರಿ - 136.05.

ಏಕದಿನ ಕ್ರಿಕೆಟ್ ನ ಮೊಟ್ಟಮೊದಲ ದ್ವಿಶತಕ ದಾಖಲಿಸಿದ ಸಚಿನೆ ತೆಂಡೂಲ್ಕರ್ ಗೆ ಹೃದಯಪೂರ್ವಕ ಅಭಿನಂದನೆಗಳು.
Congratulations Sachin ರ Tendulkar, for scoring first ever double century in ODI cricket.
* ಇಂದು , ಅಂದರೆ ದಿನಾಂಕ ೨೪-ಪೆಬ್ರವರಿ-೨೦೧೦ ರಂದು, 
* ಭಾರತದ ಗ್ವಾಲಿಯಾರ‍್ನ " ಕ್ಯಾಪ್ಟನ್ ರೂಪ್ ಸಿಂಗ್" ಕ್ರಿಡಾಂಗಣದಲ್ಲಿ ಜರುಗಿದ
* ದ.ಆಪ್ರಿಕ ವಿರುದ್ದದ ಅಂತರಾಷ್ರೀಯ ಏಕದಿನ ಕ್ರಿಕೆಟ್ ಪಂದ್ಯದಲ್ಲಿ,
* ಭಾರತ ತಂಡದ ನಮ್ಮೆಲ್ಲರ ನೆಚ್ಚಿನ ಆಟಗಾರ,
* ಕ್ರಿಕೆಟ್ ಮಟ್ಟಿಗೆ ಹೇಳುವುದಾದರೆ, ಭಾರತ ಕ್ರಿಕೆಟ್ ನ ಆರಾದ್ಯ ದೈವ,
* ಸುಮಾರು ಇಪ್ಪತ್ತೊಂದು ವರ್ಸದ ಅನುಭವಿ ಕ್ರಿಕೇಟ್ಟಿಗ,


ಸಚಿನ್ ರಮೇಶ್ ತೆಂಡೂಲ್ಕರ್ 
* ತನ್ನ ಕ್ರಿಕೆಟ್ ಬ್ಯಾಟ್ ಮೂಲಕ ಮಾಡಿದ ಸಾಧನೆಯ, ಸಂಕ್ಷಿಪ್ತ ನೋಟ ಇಂತಿದೆ.

ರನ್ - 200 , ಬಾಲ್ - 147 , 25 ಬೌಂಡರಿ, 3 ಸಿಕ್ಸರ್, ಸರಾಸರಿ - 136.05.



ಚಿತ್ರ ಕೃಪೆ : http://static.cricinfo.com/db/PICTURES/CMS/114600/114673.2.jpg

ಸಚಿನ್ ನಿನಗೊಂದು ಸರಣು. ನಿನ್ನಿಂದ ಇನ್ನೂ ಹೆಚ್ಚಿನ ಸಾಧನೆ ಆಗಲಿ. ಅದನ್ನು ನೋಡಿ  ಸಂಭ್ರಮಿಸುವ  ಭಾಗ್ಯ ನಮ್ಮೆಲರಿಗೆ ಸಿಗಲಿ.

-
ಇಂತಿ
ನಿನ್ನ ಕೋಟಿ, ಕೋಟಿ ಅಭಿಮಾನಿಗಳಲ್ಲೊಬ್ಬ!!

4 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

ಸಚಿನ್
ಅವನಿಗೆ ಅವನೇ ಸಾಟಿ
ಅಭಿನಂದನೆ ಸಾಹಸಿಗನಿಗೆ

Me, Myself & I ಹೇಳಿದರು...

ವರ್ಣಿಸಲಸದಳ...

ಸವಿಗನಸು ಹೇಳಿದರು...

ಸಚಿನ್ ಗೆ ಅಭಿನಂದನೆ ...

shivu.k ಹೇಳಿದರು...

ಅವತ್ತು ಸಚಿನ್ ಆಟವನ್ನು ನಾನು ನೋಡಿದೆ. ಅವನ ಸಾಧನೆಗೆ ಅಭಿನಂದನೆಗಳು.

blogspot add widget