ಶನಿವಾರ, ಸೆಪ್ಟೆಂಬರ್ 19, 2009

ಶ್ವಾನರ ಮಿತ್ರರು

ಬನ್ನಿ ಈ ವಾರದ ವಿಶೇಷ ಅತಿಥಿಗಳು ಏನೇನು ಹೇಳ್ತಾರೆ ಕೇಳೋಣ


ಓಹೋ ನಮಸ್ಕಾರ.
ಬರಬೇಕು ಬರಬೇಕು.
ಏನು ಮನೆಕಡೆ ಎಲ್ಲಾ ಆರಾಮ?





ಒಂದೇ ಒಂದು ನಿಮ್ಷ ಸುದಾರ್ಸ್ಕಂತೀನಿ, ಎಳಿ ಬೇಡ ನನ್ನ..  




ಚಳಿ ಆಗ್ತಾ ಇದೆ , ಬಿಸ್ಲು ಕಾಯ್ಸಾನ ಅಂತ. ನೀನು ಬಂದ್ಯಾ ಬಾ.. ಕೂತ್ಕ! 




ಅಯ್ಯೋ ನಾನಲ್ಲಾ. ನಾನೇನೂ ಮಾಡಿಲ್ಲಾ.  ನನ್ನೇನೂ ಬಾಡ್ಬೇಡಿ. ಪ್ಲೀಸ್ 




ನೋ...ನೀ ನನ್ನ ಮುಟ್ಟ ಬೇಡ.




ಯಾರಲ್ಲಿ?




ಅಲ್ಲೇ ದೂರ ನಿಂತು ಮಾತಾಡು..ಹತ್ರ ಬರಬೇಡ.




ಆ ಸಕತ್ತಾಗಿ ಇದೆ..



ಏನಪ್ಪಾ? ಯಾಕಂಗೆ ನೋಡ್ತೀ?
   ನನ್ನ ಅರ್ದಾನ್ಗಿ ಮುನಿಸ್ಕಂದವ್ಲೆ ಅದಕ್ಕೆ ಒಂದು ರೌಂಡು ಆರಾಮಾಗಿ ಸುತ್ತಾಡಿಸಿ ಪಾರ್ಕ್ ತೋರ್ಸಿ ಕರ್ಕೋನ್ಡೋಗನ ಅಂತ ಬಂದ್ರೆ ಇಲ್ಲಿಗೂ ಬಂದು ನಮ್ಮ ಪ್ರೈವಸಿ ಹಾಳ್ಮಾಡ್ತಾ ಇದ್ದೀರಲ್ಲ! 
ಇದು ನಿಮಗೆ ನ್ಯಾಯವೇ? 




ಮೊನ್ನೆ ಗಾಯ ಮಾಡ್ಕಂದಿದ್ದೆ..ಡಾಕುಟ್ರು ಎಲ್ಲೂ ಹೊರಗೆ ಅಡ್ಡಾದ ಬೇಡ ಅಂದಿದಾರೆ. 
ಅದಕ್ಕೆ ಇನ್ನೂ ಸುಧರಿಸ್ಕಂತಾ ಇದ್ದೀನಿ.




ಯಾರಪ್ಪಾ ನೀನು?



ಇನ್ನೂ ಅನೇಕ ವಿವಿದ ಶ್ವಾನ ಮಿತ್ರರ ಛಾಯಾಚಿತ್ರ ಮುಂದಿನ ಕಂತಿನಲ್ಲಿ ತರ್ತೀನಿ. ಅಲ್ಲಿಯವರೆಗೆ ಈಗಾಗಲೇ ಕರೆ ತಂದಿರುವ ಅತಿಥಿಗಳಿಗೆ ಬೋರ್ ಆಗ್ದಂಗೆ, ಬೇಜಾರ್ ಆಗ್ದಂಗೆ ಮಾತಾಡಿಸ್ತಾ ಇರಿ.


2 ಕಾಮೆಂಟ್‌ಗಳು:

ದೀಪಸ್ಮಿತಾ ಹೇಳಿದರು...

ನಾಯಿಗಳು ಮುದ್ದಾಗಿವೆ. ಒಳ್ಳೆ ಫೋಟೋಗಳು.

Me, Myself & I ಹೇಳಿದರು...

ಆತ್ಮೀಯ ದೀಪಾಸ್ಮಿಥರೆ,
ನನ್ನ ಬ್ಲಾಗ್ಗೆ ಸುಸ್ವಾಗತ.

ಮೆಚ್ಚಿಗೆಗೆ ಧನ್ಯವಾಧಗಳು.
ಇಷ್ಟರಲ್ಲೇ ಮುಂದಿನ ಕಂತು ಬರುತ್ತೆ. ಅಲ್ಲಿ ಇನ್ನೂ ಬೇರೆ ಬೇರೆ ತಳಿಯ ಶ್ವಾನರರಿದ್ದಾರೆ.
ಮತ್ತೆ ಬನ್ನಿ.

blogspot add widget