ಗ್ರೀಸ್ ದೇವತೆ 'ರಿಯಾ'ಳ ಗೌರವಾರರ್ಥ ಜೀತದಾಳುಗಳಿಗೆ ವರ್ಷದಲ್ಲಿ ಒಂದು ದಿನ ಮನೆಗೆ ಹಿಂತಿರುಗಿ ತಾಯಂದಿರ ಜತೆ ಸಂತೋಷವಾಗಿ ಕಾಲ ಕಳೆದು ಪುನಃ ಕೆಲಸಕ್ಕೆ ಹಿಂತಿರುಗಲು ಅನುಮತಿ ನೀಡಲಾಗುತ್ತಿತ್ತು. ಹೀಗೆ ಪ್ರಾರಂಬವಾಗಿತ್ತು 'ಮದರ್ಸ್ ಡೇ'. - ಸುದ್ದಿ, ವಿ.ಕ. ಶಾಂತಾ ನಾಗರಾಜ್ ಕೆ.
ಈಗ ನಾವೂ ಸಹ ಒಂದು ರೀತಿ ಜೀತದಾಳುಗಳೇ... ಏಕೆಂದರೆ, ನಮ್ಮಲ್ಲಿ ಅನೇಕರು ಜೀವನೋಪಾಯಕ್ಕೆ ಮತ್ತೊಬ್ಬರ ಕೈ ಕೆಳಗೆ ಹಣಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಅಲ್ಲವೇ?
4 ಕಾಮೆಂಟ್ಗಳು:
ಲೋದ್ಯಾಶಿಯವರೆ..
ಇದು ನನಗೆ ಗೊತ್ತಿರಲಿಲ್ಲ...
ಕಣ್ಣಿಗೆ ಕಾಣುವ ದೇವರನ್ನು ಚೆನ್ನಾಗಿ ನೋಡಿಕೊಳ್ಳೋಣ..
ಅಲ್ಲವಾ?
ಹೌದು ಪ್ರಕಾಶಣ್ಣ.
ನಮಗೆ ನೋವಾದಗಲೆಲ್ಲಾ ಮೊದಲ ನುಡಿ ಬರುವುದೇ "ಅಮ್ಮಾ" ಎಂದು. ಅಮ್ಮನ ಜೊತೆ ನಗು ನಗುತಾ ಮಾತನಾಡಿದರೇ ಸಾಕು ಎಷ್ಟೋಂದು ಸಮಾಧಾನವಾಗುತ್ತದೆ.
Lohit,
You have selected good pics to represent the relationships.
thank you.
Ganesh
ಥ್ಯಾಂಕ್ಯೂ ಗಣೇಶ್
ಕಾಮೆಂಟ್ ಪೋಸ್ಟ್ ಮಾಡಿ