ಗಣಕದಲ್ಲಿ ಪ್ರಮುಖ ಭಾರತೀಯ ಭಾಷೆಗಳನ್ನ ಬಳಸಲು ಅನುವಾಗಲಿಕ್ಕೆ ನಡೆಸುತ್ತಿರುವ ಹೊಸ ಪ್ರಯತ್ನವೇ ಪದ. ಒಟ್ಟು ೮ ಭಾರತೀಯ ಭಾಷೆಗಳನ್ನು ಬೆಂಬಲಿಸಲಾಗಿದೆ. * ಕನ್ನಡ. *ಹಿಂದಿ *ತೆಲುಗು *ಮಲಯಾಳಂ *ಗುಜರಾತಿ *ಗುರುಮುಖಿ (ಪಂಜಾಬಿ) *ಒರಿಯಾ *ಬಂಗಾಳಿ ಹಾಗೂ ಆಂಗ್ಲ ಭಾಷೆಗಳನ್ನು ಬೆಂಬಲಿಸಲಾಗಿದೆ. ಎಲ್ಲಾ ಭಾಷೆಗಳಿಗೂ ಕೀಲಿಮಣೆ ಮಾದರಿಯ ಚಿತ್ರಗಳನ್ನ ಸೇರಿಸಲಾಗಿದೆ.
ವಿ ಸೂ:ಲೋಹಿತಂತ್ರಾಂಶದ ಯಾವುದೇ ಆವೃತ್ತಿಯನ್ನು ನೀವು ಬಳಸುತ್ತಿದ್ದರೆ ದಯವಿಟ್ಟು ಸಂಪೂರ್ಣವಾಗಿ ತೆಗೆದು ಹಾಕಿ. ಇನ್ನು ಮುಂದೆ ಅದನ್ನು ಇತರರಿಗೆ ದಯವಿಟ್ಟು ಹಂಚ ಬೇಡಿ.
http://www.youtube.com/watch?v=FMwx-JaX2Bc&feature=player_embedded
Pada
Pada software supports eight Indian languages.
*Kannada *Hindi *Telugu *Malayalam *Gujarati *Gurumikhi (Panjabi) *Oriya *Bengali and *English
Key Features:
* Available for both Linux & Windows.
* Auto-completion is supported for both Unicode and ANSI kannada.
* Open and Edit documents created in Baraha or Nudi software.
* Create simple text, HTML or PDF documents.
* Idential keyboard layout for all languages
Feel free to distribute. Please visit http://lodyaashi.com
Thanks
P.S: Please remove all versions of the Lohitantraamsha and Please stop distributing that software and download a fresh copy of Pada.
2 ಕಾಮೆಂಟ್ಗಳು:
wonderful
nice information
@ಶಿವಶಂಕರ
ನಿಮ್ಮ ಕಾಳಜಿಗೆ ವಂದನೆಗಳು.
ಪರಸ್ಪರ ಮುಖಾಮುಖಿ ಸಿಕ್ಕಾಗ ಇದರ ಬಗ್ಗೆ ಹೆಚ್ಚು ವಿವರಿಸುತ್ತೇನೆ. ಏಕೆಂದರೆ ವಿಷಯ ಸ್ವಲ್ಪ ಉದ್ದವಿದೆ. ಧನ್ಯವಾದಗಳು.
ಕಾಮೆಂಟ್ ಪೋಸ್ಟ್ ಮಾಡಿ