ನೋಡಮ್ಮಾ! ಯಾವ್ದನ್ನು ನೋಡಿದಾಗ ಏನು ಭಾವನೆ ಉಂಟಾಗ್ಬೇಕೋ ಅದಾಗೋದು ಪ್ರಕೃತಿ ಧರ್ಮ,
ಅದಕ್ಕೆ ವಿರುದ್ದವಾದ ಭಾವ್ನೆ ಉಂಟಾಗೋದು ಅಥ್ವಾ ಭಾವ್ನೇನೆ ಉಂಟಾಗ್ದೆ ಇರೋದು.,ಏರಡೂ ಅಸಹಜ.
ಹೆಣ್ಣನ್ನ ಯಾವ್ ಸ್ಥಿತಿಯಲ್ಲಿ ನೋಡಿದ್ರೂ ಗಂಡು ಸಮ್ಯಮವಾಗಿ ಇದ್ದು ಬಿಡ್ವಂತ ಸ್ಥಿತಿ ತಲುಪ್ಬಿಟ್ರೇ ಪ್ರಪಂಚದ ಬೆಳವಣಿಗೆನೆ ನಿಂತೊಗುತ್ತೆ.
ಚಪ್ಪಾಳೆ. ಪ್ಳಾಪ್ ಪ್ಳಾಪ್ ಪ್ಳಾಪ್ ಪ್ಳಾಪ್ ಪ್ಳಾಪ್
- ಗಣೇಶ ಮತ್ತೆ ಬಂದ
ನನ್ಮನೆ ಮುಂದಿರೋ ತೋಟದ ರಕ್ಷಣೆ ಮಾಡ್ಕೊಬೇಕಂತಂದ್ರೆ
ಅದಕ್ಕೆ ಬೇಲಿ ಹಾಕೋದು ಬುದ್ದಿವಂತಿಕೆನೇ ಹೊರ್ತು
ಅದನ್ನ ಪ್ರದರ್ಶನಕಿಟ್ಟು ಬರೋ ದನಗಳನ್ನೆಲ್ಲ ಓಡಿಸ್ತೀನಿ ಅಂತ ದನ ಕಾಯ್ಕಂಡು ಕೂತ್ಕನದಲ್ಲ.
- ಗಣೇಶ ಮತ್ತೆ ಬಂದ
ಒಗ್ಗಟ್ಟೋನ್ದಿದ್ರೆ ಎಂತಹ ಮನೆ ಹಾಳ್ ಕೆಲಸ ಬೇಕಾದರೂ ಮಾಡ್ಬೌದು/
- ಅವ್ವ
ಕುಯ್ಯಮ್ ಪುಯ್ಯಮ್ ಮದ್ಯಮಮ್
ಠುಸ್ಸಾಕಾಳಮ್ ಮಹಾಗೋಳಮ್
ನಿಶ್ಯಬ್ದಮ್ ಪ್ರಾಣ ಸಂಕಟಮ್
-
ಅನಾಥರು,
1 ಕಾಮೆಂಟ್:
hahaha chennagide sir
ಕಾಮೆಂಟ್ ಪೋಸ್ಟ್ ಮಾಡಿ