ಮಕ್ಕಳಿಲ್ಲಿಲ್ಲದವರಿಗೆ ಮಕ್ಕಳಾಗಲಿ,
ಗಂಡು ಸಿಗದವರಿಗೆ ಗಂಡು ಸಿಗಲಿ,
ಹೆಣ್ಣು ಸಿಕ್ಕದವರಿಗೆ ಹೆಣ್ಣು ಸಿಗಲಿ,
ಹಣ ಇಲ್ಲದವರಿಗೆ ಹಣ ಸಿಕ್ಕಲಿ,
ವಿದ್ಯೆಯಿಲ್ಲದವರಿಗೆ ವಿದ್ಯೆ ಸಿಗಲಿ,
ಬುದ್ದಿ ಇಲ್ಲದವರಿಗ ಬುದ್ದಿ ಬರಲಿ,
ನನಗೆ ಅದು ಸಿಕ್ಕಿಲ್ಲ ಇದು ಸಿಕ್ಕಲಿಲ್ಲ ಎಂದು ದಿನೇ ದಿನೇ ಪರಿತಪಿಸುವುದು ನಿಲ್ಲಲಿ
ತಮ್ಮ ಬಳಿ ಇರುವುದ-ಇಲ್ಲದೇ ಇರುವುದ ಎರಡರಿಂದಲೂ ಸಮಾನ ಅಂತರವನ್ನ ಕಾಪಾಡಿಕೊಳ್ಲಿ
ಆಸೆಗಳಿಗೆ ಕೊನೆ-ಮೊದಲಿಲ್ಲ. ಆದರೆ ಅಗತ್ಯಕ್ಕೆ ತಕ್ಕಂತೆ ಅವಶ್ಯಕತೆ ಬೆಳೆಸಿಕೊಳ್ಲಿ, ಬೆಸೆದುಕೊಳ್ಳಿ
ಯುಗಾದಿಯ ಬೇವು-ಬೆಲ್ಲ ಸವಿದು, ಹರುಸದಿಂದ ಹೊಸ ವರುಸವನ್ನ ಆಹ್ವಾನಿಸೋಣ.
ಎಲ್ಲರಿಗೂ ಶುಭಾಶಯಗಳು.
6 ಕಾಮೆಂಟ್ಗಳು:
ಎಲ್ಲರಿಗೂ ಎಲ್ಲವು ಸಿಗಲಿ...
ನಿಮಗೆಲ್ಲರಿಗೂ ಯುಗಾದಿಯ ಶುಭಹಾರೈಕೆಗಳು....
ಹೊಸ ವರುಷ ಇನ್ನಷ್ಟು ಹರುಷವನ್ನು ತರಲಿ...
ನೀವಂದುಕೊಂಡಿದ್ದೆ ನನ್ನ ಅನಿಸಿಕೆಯೂ ಕೂಡ...
ಯುಗಾದಿ ಹಬ್ಬದ ಶುಭಾಶಯಗಳು.
ನಿಮಗೂ ಯುಗಾದಿಯ ಶುಭಾಷಯಗಳು. ಅಂದಹಾಗೆ ನಿಮ್ಮ ಲೋದ್ಯಾಶಿ ತಂತ್ರಾಂಶ ತುಂಬಾ ಚೆನ್ನಾಗಿದೆ. ನಾನು ಅದನ್ನ ಉಪಯೋಗಿಸುತ್ತಿದ್ದೇನೆ. ಇನ್ನೂ ಹೆಚ್ಚಿನ ಪ್ರಯೋಗಗಳು, ಹೊಸ ಹೊಸ ತಂತ್ರಾಂಶ, ಯಶಸ್ಸು ನಿಮಗೆ ಸಿಗಲಿ. ಈ ವಿಚಾರದಲ್ಲಿ ಏನಾದರೂ volunteer ಕೆಲಸ ಬೇಕಿದ್ದರೆ ನನ್ನನ್ನು ಸಂಪರ್ಕಿಸಿ. ಇಂಥಾ ಹೊಸ ಪ್ರಯೋಗಗಳಲ್ಲಿ ಭಾಗವಹಿಸಲು ನನಗೂ ಸಂತೋಷ
ಲೋದ್ಯಾಶಿ ಸರ್
ಯುಗಾದಿಯ ಶುಭಾಶಯಗಳು
deepasmitaravare,
You could also contribute to the development of the software by writing your own plugin or by sharing your idea or thought.
So, don't hesitate to contact lodyaashi@gmail.com for further information.
ಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆಗಳು
ಕಾಮೆಂಟ್ ಪೋಸ್ಟ್ ಮಾಡಿ