ಭಾನುವಾರ, ಏಪ್ರಿಲ್ 11, 2010

1 + 7 + 1 = ?

1. ಕನ್ನಡ    
+
2. ಹಿಂದಿ हिंदि
3. ತೆಲುಗು తెకుగు
೪. ಮಲಯಾಳಂ മലയാളം
೫. ಬೆಂಗಾಳಿ বেংগালি
೬. ಒರಿಯ ଓରିଯ
೭. ಪಂಜಾಬಿ ਪਂਜਾਬਿ
೮. ಗುಜರಾತಿ ગુજરાતિ
+
೯. ಇಂಗ್ಲೀಷ್ English


ಒಟ್ಟು ಎಂಟು ಭಾರತೀಯ ಭಾಷೆಗಳು ಹಾಗೂ ಈ ಎಲ್ಲಾ ಭಾಷೆಗಳಿಗೂ ಕರ್ನಾಟಕ ಸರ್ಕಾರದ ಅಧಿಕೃತ ಕನ್ನಡ ಕೀಲಿಮಣೆ  ವಿನ್ಯಾಸವನ್ನೇ ಅಳವಡಿಸಿರುವುದು ವಿಶೇಷ. ಜೊತೆಗೆ ಆಂಗ್ಲ ಭಾಷೆಯೂ ಇರುತ್ತದೆ. 


ಭೇಟಿ ನೀಡಿ , http://lodyaashi.com  ಆವ್ರತ್ತಿ ೨.೦

5 ಕಾಮೆಂಟ್‌ಗಳು:

Harisha - ಹರೀಶ ಹೇಳಿದರು...

ಇದು ಓಪನ್ ಸೋರ್ಸಾ?

Ittigecement ಹೇಳಿದರು...

ಬಹಳ ಉಪಯುಕ್ತ ಮಾಹಿತಿ...

ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು..

shivu.k ಹೇಳಿದರು...

ಲೋಹಿತ್ ಸರ್,

ನಾನು ಇದನ್ನು ಉಪಯೋಗಿಸುವುದನ್ನು ಕಲಿಯಬೇಕು..

Me, Myself & I ಹೇಳಿದರು...

ಹರೀಶ್, ಪ್ರಕಾಶಣ್ಣ ಹಾಗೂ ಶಿವೂ,
ಎಲ್ಲರಿಗೂ ವಂದನೆಗಳು.

ನಿಮಗಿಷ್ಟವಾದರೆ ನಿಮ್ಮ ಇತರೇ ಸ್ನೇಹಿತರಿಗೂ ತಿಳಿಸುತ್ತೀರೆಂದು ಭಾವಿಸುತ್ತೇನೆ.

Me, Myself & I ಹೇಳಿದರು...

ಹರೀಶ್, ಪ್ರಕಾಶಣ್ಣ ಹಾಗೂ ಶಿವೂ,
ಎಲ್ಲರಿಗೂ ವಂದನೆಗಳು.

ನಿಮಗಿಷ್ಟವಾದರೆ ನಿಮ್ಮ ಇತರೇ ಸ್ನೇಹಿತರಿಗೂ ತಿಳಿಸುತ್ತೀರೆಂದು ಭಾವಿಸುತ್ತೇನೆ.

blogspot add widget