1. ಕನ್ನಡ
+
2. ಹಿಂದಿ हिंदि
3. ತೆಲುಗು తెకుగు
೪. ಮಲಯಾಳಂ മലയാളം
೫. ಬೆಂಗಾಳಿ বেংগালি
೬. ಒರಿಯ ଓରିଯ
೭. ಪಂಜಾಬಿ ਪਂਜਾਬਿ
೮. ಗುಜರಾತಿ ગુજરાતિ
+
೯. ಇಂಗ್ಲೀಷ್ English
ಒಟ್ಟು ಎಂಟು ಭಾರತೀಯ ಭಾಷೆಗಳು ಹಾಗೂ ಈ ಎಲ್ಲಾ ಭಾಷೆಗಳಿಗೂ ಕರ್ನಾಟಕ ಸರ್ಕಾರದ ಅಧಿಕೃತ ಕನ್ನಡ ಕೀಲಿಮಣೆ ವಿನ್ಯಾಸವನ್ನೇ ಅಳವಡಿಸಿರುವುದು ವಿಶೇಷ. ಜೊತೆಗೆ ಆಂಗ್ಲ ಭಾಷೆಯೂ ಇರುತ್ತದೆ.
ಭೇಟಿ ನೀಡಿ , http://lodyaashi.com ಆವ್ರತ್ತಿ ೨.೦
5 ಕಾಮೆಂಟ್ಗಳು:
ಇದು ಓಪನ್ ಸೋರ್ಸಾ?
ಬಹಳ ಉಪಯುಕ್ತ ಮಾಹಿತಿ...
ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು..
ಲೋಹಿತ್ ಸರ್,
ನಾನು ಇದನ್ನು ಉಪಯೋಗಿಸುವುದನ್ನು ಕಲಿಯಬೇಕು..
ಹರೀಶ್, ಪ್ರಕಾಶಣ್ಣ ಹಾಗೂ ಶಿವೂ,
ಎಲ್ಲರಿಗೂ ವಂದನೆಗಳು.
ನಿಮಗಿಷ್ಟವಾದರೆ ನಿಮ್ಮ ಇತರೇ ಸ್ನೇಹಿತರಿಗೂ ತಿಳಿಸುತ್ತೀರೆಂದು ಭಾವಿಸುತ್ತೇನೆ.
ಹರೀಶ್, ಪ್ರಕಾಶಣ್ಣ ಹಾಗೂ ಶಿವೂ,
ಎಲ್ಲರಿಗೂ ವಂದನೆಗಳು.
ನಿಮಗಿಷ್ಟವಾದರೆ ನಿಮ್ಮ ಇತರೇ ಸ್ನೇಹಿತರಿಗೂ ತಿಳಿಸುತ್ತೀರೆಂದು ಭಾವಿಸುತ್ತೇನೆ.
ಕಾಮೆಂಟ್ ಪೋಸ್ಟ್ ಮಾಡಿ