ಬುಧವಾರ, ಜುಲೈ 28, 2010

Online ಆದರೂ ಬಾರೋ, Offline ಆದರೂ ಹೋಗೋ ರಾಘವೇಂದ್ರ$$$$


Online ಆದರೂ ಬಾರೋ, Offline ಆದರೂ ಹೋಗೋ ರಾಘವೇಂದ್ರ$$$$
Online ಇದ್ರೆ ಚಾಟ್ ಮಾಡಿ, ಇಲ್ದಿದ್ರೆ ಮೇಲ್ ಮಾಡಿ,
ಹಾಯಾಗಿರುವೇ ರಾಘವೇಂದ್ರ!!!
Online ಆದರೂ ಬಾರೋ, Offline ಆದರೂ ಹೋಗೋ, ರಾಘವೇಂದ್ರ ||repeat||
.
.
.
ಓರ್ಕುಟ್‌ನಲ್ಲಾದರೂ ನೂಕು, ಪೇಸ್‌ಬುಕ್‌ನಲ್ಲಾದರೂ ನೂಕು  ರಾಘವೇಂದ್ರ$$$
ಹಾ ಆ ಹಾ ಆಆ ಹಾಆಆ ಆಆಆಆಆಆ....
ಓರ್ಕುಟ್‌ನಲ್ಲಾದರೂ ನೂಕು, ಪೇಸ್‌ಬುಕ್‌ನಲ್ಲಾದರೂ ನೂಕು  ರಾಘವೇಂದ್ರ$$$
ಓರ್ಕುಟ್‌ನಲ್ಲಿ ಸ್ಕ್ರಾಪ್‌ ಮಾಡಿ, ಪೇಸಬುಕ್‌ನಲ್ಲಿ ಪೇಸ್ಟ್‌ ಮಾಡಿ,
ಪ್ರೆಂಡಾಗಿರುವೆ ರಾಘವೇಂದ್ರ!
.
.
.
ಟ್ಟಿಟ್ಟರ್‌ನಲ್ಲಾದರು ಕಾಯ್ಸು, ಭಜ್‌ನಲ್ಲಾದರೂ ನೋಯ್ಸು, ರಾಘವೇಂದ್ರ!
ಟ್ವಿಟ್ಟರ್‌ನಲ್ಲಿ ಟ್ವೀಟ್‌ ಮಾಡಿ, ಭಜ್‌ನಲ್ಲಿ ಭಜ್‌ ಮಾಡಿ
ಟಚ್ಚ(Touch)ಲ್ಲೇ ಇರುವೇ ರಾಘವೇಂದ್ರ!
.
.
Online ಆದರೂ ಬಾರೋ, Offline ಆದರೂ ಹೋಗೋ ರಾಘವೇಂದ್ರ$$$$
.
.
ಫೋನ್‌ಕಾಲನ್ನೇ (Phone call) ಮಾಡೆಂದು ಎಂದೂ ಕೇಳೆನು ನಾನು, ರಾಘವೇಂದ್ರ$$$
ಹಾ ಆ ಹಾ ಆಆ ಹಾಆಆ ಆಆಆಆಆಆ....
ಫೋನ್‌ಕಾಲನ್ನೇ (Phone call) ಮಾಡೆಂದು ಎಂದೂ ಕೇಳೆನು ನಾನು, ರಾಘವೇಂದ್ರ!$
ಮೋಬಯ್ಲಿನಲ್ಲಿರುವ ಬ್ಯಾಲೆನ್ಸು ಯಾರಾ ತಾತನಾ ಗಂಟು!
ಮಿಸ್ಕಾಲಾದರೂ(missed call) ನೀಡೂ ರಾಘವೇಂದ್ರ.!
.
.
.
GTalk ಆದರೇನು, Skype ಆದರೇನು! ರಾಘವೇಂದ್ರ$$$$
ಮೂಲ ಹಾಡನ್ನು ಹಾಳು ಮಾಡಿದೆನೆಂದು ಯಾರೂ ಬಯ್ದೇ ಇದ್ದರೆ ಸಾಕು ರಾಘವೇಂದ್ರ$$$
.
.
.
Online ಆದರೂ ಬಾರೋ, Offline ಆದರೂ ಹೋಗೋ ರಾಘವೇಂದ್ರ$$$$ .


http://www.youtube.com/watch?v=c_weBk1kvUQ

16 ಕಾಮೆಂಟ್‌ಗಳು:

Dileep Hegde ಹೇಳಿದರು...

ಹಹಹ.. ಅಣಕು ಹಾಡು ಅದ್ಭುತವಾಗಿದೆ..

Harisha - ಹರೀಶ ಹೇಳಿದರು...

ಸಖತ್ತಾಗಿದೆ :-)

Me, Myself & I ಹೇಳಿದರು...

ದಿಲೀಪ್ ಹಾಗೂ ಹರೀಶ್, ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು.

ಮನಸಿನ ಮಾತುಗಳು ಹೇಳಿದರು...

Nice...:-)

Me, Myself & I ಹೇಳಿದರು...

ದಿವ್ಯಾರವರೇ, ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು.

ಸೀತಾರಾಮ. ಕೆ. / SITARAM.K ಹೇಳಿದರು...

ತುಂಬಾ ಚೆನ್ನಾಗಿದೆ ಅಣಕು ಕವನ!

Sushrutha Dodderi ಹೇಳಿದರು...

ಸೂಪರ್! :D

Me, Myself & I ಹೇಳಿದರು...

ಸೀತಾರಾಮ್‌ ಹಾಗೂ ಸುಶ್ರುತ್, ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು.

Jayalaxmi ಹೇಳಿದರು...

:-) :-)

Parisarapremi ಹೇಳಿದರು...

Excellent!! :-)

shivu.k ಹೇಳಿದರು...

ಲೋದ್ಯಾಶಿ ಸರ್,

ಆಣಕು ಹಾಡು ಅದರಲ್ಲೂ ರಾಘವೇಂದ್ರನ ಕರೆದಿರುವುದು ಸೂಪರ್.....

Me, Myself & I ಹೇಳಿದರು...

ಜಯಲಕ್ಷ್ಮಿ, ಅರುಣ್ ಹಾಗೂ ಶಿವೂ ಮೆಚ್ಚುಗೆಗೆ ಧನ್ಯವಾದಗಳು

ಅನಾಮಧೇಯ ಹೇಳಿದರು...

ಬೇರೆಯವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಬಾರದು ಅಂತ ಗೊತ್ತಾಗಲ್ವಾ? ಇದೆ ತರಹ ಬೇರೆ ಧರ್ಮದವರ ಬಗ್ಗೆ ಬರೀತೀರಾ?
ಹಿಂದೂಗಳ ಮತ್ತು ಅವರ ನಂಬಿಕೆಗಳ ಬಗ್ಗೆ ಹಿಂಗೆಲ್ಲ ಮಾಡೋದು ತಪ್ಪು. ಇಂತಹ ಕೆಲಸಗಳಿಗೆ ಪ್ರೋತ್ಸಾಹ ಬೇರೆ.
ಇದೆಂತಹ ಹಾಡು? ಹೀಗೆ ನಿಮ್ಮ ಮನೆಯವರ ಅಥವಾ ಬಂಧುಗಳ ಬಗ್ಗೆ ಬರದ್ರೆ ಇದೆ ರೀತಿ ಪ್ರೋತ್ಸಾಹ ಕೊಡ್ತೀರಾ?
-
ಮಹೇಶ

Harish Athreya ಹೇಳಿದರು...

ಆತ್ಮೀಯ
ಅದ್ಭುತ ಅದ್ಭುತ ಛೆ! ಏನ್ ಹೇಳೋದು ಸೂಪರ್ ಅಷ್ಟೆ
ಹರಿ

Me, Myself & I ಹೇಳಿದರು...

ಧನ್ಯವಾದಗಳು ಹರಿ.

ಅನಾಮಧೇಯ ಹೇಳಿದರು...

sooper.....

blogspot add widget