ಶನಿವಾರ, ಮಾರ್ಚ್ 26, 2011

ಕಚ ಪಚ ಕಚ ಪಚ ಕಚ ಪಚ

ಕಚ ಪಚ ಕಚ ಪಚ ಕಚ ಪಚ
ಅಂತಾ ತಿನಕೋಂತಾ$$$
ಪಿಜ್ಜಾ ತಿನಕೋಂತಾ$
ಕಚ ಪಚ ಕಚ ಪಚ ಕಚ ಪಚ
ಅಂತಾ ತಿನಕೋಂತಾ$$$
ಪಿಜ್ಜಾ ತಿನಕೋಂತಾ $ 

ಅತ್ತ ರೋಗಾನೂ ಬರದು
ಇತ್ತ ಆರೋಗ್ಯನೂ ಇರದೂ
ಊಟಾ ಆದಂಗೂ ಇರದು
ಹೊಟ್ಟೆ ಹಸಿವೂ ತೀ$ರದೂ

ಕಚ ಪಚ ಕಚ ಪಚ ಕಚ ಪಚ
ಅಂತಾ ತಿನಕೋಂತಾ$$$
ಪಿಜ್ಜಾ ತಿನಕೋಂತಾ$
ಪಿಜ್ಜಾ$ ತಿನಕೋಂತಾ$ || ಪ ||

!$€೬£]}\{[@
!@€೬{£}\$[]
!$€೬£]}\{[@
!@€೬{£}\$[]

ಬರ್ಗರ್‌ನಾ$ ಟೇಸ್ಟು
ಸಬ್‌ವೇಯಾ$ ವಾಸ್ನೇ
ಪೆಪ್ಸೀಯ ಗುಟುಕು
ಚಿಪ್ಸೀನ ಚುಟುಕು
ಬೇಡಾ ಅನ್ನೋಕೂ ಬಿಡದೂ
ಬೇಕೂ ಅನ್ನೋಕೂ ಬಿಡದೂ

ಗೋದಿ$ ಬ್ರೆಡ್ಡಲ್ಲಿ
ಮಾಡೋ ಫುಡ್ಡಲ್ಲೀ$
ಹಸಿಹಸಿ ತರಕಾರಿ
ನಮ್ಮಾ ಹೊಟ್ಟೇ ಸೇರಿ$
ಹೆಚ್ಚು ತಿನ್ನೋಕೂ ಆಗದು
ಕಮ್ಮಿ ತಿನ್ನೋಕೂ ಬಿಡದು

ಖಾಲಿಯಾತೂ ಕಾಸು ಜೇಬೊಳಗೆ
ದಿ€೬ನಾ ದಿ£$ನಾ ದಿ£$ನಾ
ತುಂಬ್ತು ಗ್ಯಾಸೂ ಹೊಟ್ಟೆ ಒಳಗೆ
ದಿ€೬ನಾ ದಿ£$ನಾ ದಿ£$ನಾ
ಕಚ ಪಚ ಕಚ ಪಚ ಕಚ ಪಚ
ಅಂತಾ ತಿನಕೋಂತಾ$$$ || ಪ ||

!$€೬£]}\{[@
!@€೬{£}\$[]
!$€೬£]}\{[@
!@€೬{£}\$[]

ಗರಿಸನಿಸಾ ಗಾರಿ$ನಿಸಾ$
ಗರಿಸನಿಸಾ$ಸಾ$$ ಗಾರಿ$ನಿಸಾ$

ಹೊಟ್ಟೆ ಹಸಿವಲ್ಲಿ
ಪಿಜ್ಜಾ ಕಾರ್ನರ್ ಇದೆ ಪಕ್ಕದಲ್ಲಿ
ಒಂದ್ ಫೋನ್ ಕಾಲ್‌ಲ್ಲಿ
ಪಿಜ್ಜಾ ಬಾಯ್ ಎದುರಲ್ಲಿ$$
ಅತ್ತ ಪೆಪ್ಸೀನೂ ಶರಣು
ಇತ್ತ ಕೋಲಾನೂ ಶರಣು

ಹೊಟ್ಟೆಗೆ ಹೊತ್ತಿಲ್ಲ
ಹಸಿವಿಗೆ ತಡೀ$ಯಲ್ಲ
ಫೋನ್‌ ಕಾಲಿಗೆ ಲೇಟಿಲ್ಲ
ಪಿಜ್ಜಾ ಬಾಗಿಲಿಗೆ ಬಂತಲ್ಲಾ$
ಪಿಜ್ಜಾ ನಮ್ಮನ್ನು ಬಿಡದೂ
ನಾವು ಪಿಜ್ಜಾನ ಬಿಡೆವು

ಚಕ ಚಕ ಎಣಿಸಿ ಬಾಗಿಲೊಳಗೆ
ದಿರನನಾ$$ ದಿರನನಾ$$
ಕ್ಷಣದಲಿ ಪಿಜ್ಜಾ ಹೊಟ್ಟೆಯೊಳಗೆ
ದಿರನನಾ$$ ದಿರನನಾ$$

ಕಚ ಪಚ ಕಚ ಪಚ ಕಚ ಪಚ
ಅಂತಾ ತಿನಕೋಂತಾ$$$
ಪಿಜ್ಜಾ ತಿನಕೋಂತಾ$ || ಪ ||

=============================================================
ಏನೂ ಅರ್ಥವಾಗಲಿಲ್ಲವಾ?
ಕೆಳಗಿನ ವಿಡಿಯೋ ನೋಡಿ
ಆಮೇಲೆ ಮತ್ತೆ ಓದಿ...
================================================

ಮೂಲ ಸಾಹಿತ್ಯ & ಸಂಗೀತ: ಸಂಗೀತ ಬ್ರಹ್ಮ ಹಂಸಲೇಖ
ಚಿತ್ರ : ರಸಿಕ


ಇನ್ನೂ ಅರ್ಥವಾಗಲಿಲ್ಲವಾ?

ಮತ್ತೆ ವಿಡಿಯೋ ನೋಡಿ

ಆಮೇಲೆ ಮತ್ತೆ ಓದಿ...

.

.

.

ಮತ್ತೆ ಮತ್ತೆ ಪ್ರಯತ್ನಿಸಿ.

blogspot add widget