ಸೋಮವಾರ, ಜನವರಿ 18, 2010

ಚಿರಶಾಂತಿ ಸಿಗಲಿ.

ಕನ್ನಡ ಚಿತ್ರರಂಗದ ಹಿರಿಯ ಹಾಗೂ ಅತ್ಯಂತ ಶಿಸ್ತಿನ ಕಲಾವಿದರಗಿದ್ದ ಡಾ. ಕೆ. ಎಸ್.ಅಶ್ವಥ್ ರವರ ಆತ್ಮಕ್ಕೆ ಚಿರಶಾಂತಿ ಸಿಗಲಿ.

ದೇಹಕ್ಕೆ ಸಾವುಂಟು ಆತ್ಮಕ್ಕೆ ಸಾವಿಲ್ಲ .




ಚಿತ್ರ : http://www.viggy.com/interview/images/ashwath_main.jpg

4 ಕಾಮೆಂಟ್‌ಗಳು:

Ittigecement ಹೇಳಿದರು...

ಲೋದ್ಯಾಶಿಯವರೆ...

ಅಶ್ವತ್ಥರವರಿಗೆ ನಮನಗಳು...
ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ...

ಇಂಥಹ ನಟನ ಜಾಗ ತುಂಬಲು ಯಾರಿಂದಲೂ ಸಾಧ್ಯವಿಲ್ಲ...
ಅಲ್ಲವಾ?

Me, Myself & I ಹೇಳಿದರು...

ಸಾದ್ಯವಿಲ್ಲ ಅನ್ಸುತ್ತೆ ಪ್ರಕಾಶಣ್ಣ... ಬಾಲಣ್ಣರ ಸಾಲಿನಲ್ಲಿ ಇವ್ರನ್ನ ಸೇರಿಸ್ಬೋದು ಅನ್ನಿಸ್ತದೆ..

ಸವಿಗನಸು ಹೇಳಿದರು...

ಮಹಾಕಲಾವಿದ ಕೆ. ಎಸ್.ಅಶ್ವಥ್ ರವರ ಆತ್ಮಕ್ಕೆ ಚಿರಶಾಂತಿ ಸಿಗಲಿ.....

ಸಾಗರದಾಚೆಯ ಇಂಚರ ಹೇಳಿದರು...

ಆ ಮಹಾನ್ ನಟನಿಗೆ ನಮ್ಮ ನಮನಗಳು
ಆ ನಟನಿಗೆ ಕೊಡುವ ಗೌರವ ಮಾತ್ರ ಸರಕಾರ ನೀಡಲಿಲ್ಲ ಎಂಬ ಖೇದವಿದೆ

blogspot add widget