(ವೀರೆಂದ್ರ ಸೆಹ್ವಾಗ್ ಇಂದಿನ ಮತ್ತು ನಾಳೆಯ ಆಟದ ಬಗ್ಗೆ ಕುರಿತು ಈ ಚುಟುಕ)
ವೀರೂ !
ನಾಳೇ ನೀ ತಪ್ಪಿಸ ಬೇಡ ನೂರು.
ಬೇಕಿದ್ದರೆ ಸ್ಕೋರಿಸು ಬಿರುಸಿನ ಇನ್ನೂರು.
ಬೇಕಿದ್ದರೆ ಸ್ಕೋರಿಸು ಬಿರುಸಿನ ಇನ್ನೂರು.
ವೀರೂ !
ನಾಳೇ ನೀ ತಪ್ಪಿಸ ಬೇಡ ನೂರು.
ಆವೇಷದಲ್ಲಿ ತಪ್ಪಿಸಿ ನೀ ನೂರು,
ವೀರೂ !
ಆವೇಷದಲ್ಲಿ ತಪ್ಪಿಸಿ ನೀ ನೂರು,
ಎರಚ ಬೇಡ ನಮ್ಮ ಆಸೆಗೆ ತಣ್ಣೀರು.
ವೀರೂ !
ಆವೇಷದಲ್ಲಿ ತಪ್ಪಿಸಿ ನೀ ನೂರು,
ಎರಚ ಬೇಡ ನಮ್ಮ ಆಸೆಗೆ ತಣ್ಣೀರು.
http://www.guardian.co.uk/sport/2010/aug/04/india-sri-lanka-third-test
2 ಕಾಮೆಂಟ್‌ಗಳು:
ನಿಮ್ಮ ಆಶಯದಂತೆ ವೀರೂ ನೂರು ಭಾರಿಸಲಿ..
ಭಾರತ ಪಂದ್ಯದಲ್ಲಿ ಜಯಭೇರಿ ಭಾರಿಸಲಿ
ಹೌದು ದಿಲೀಪ್, ಭಾರತ ಗೆಲ್ಲಬೇಕು. ಅದಕ್ಕೆ ವೀರೂ ಭಾರಿಸಬೇಕು ಇನ್ನೂರು+
ಕಾಮೆಂಟ್ ಪೋಸ್ಟ್ ಮಾಡಿ